Editing
ಜಾಯಸೇನಾಪತಿಯ ನೃತ್ತರತ್ನಾವಳಿ ಗ್ರಂಥ
(section)
Jump to navigation
Jump to search
Warning:
You are not logged in. Your IP address will be publicly visible if you make any edits. If you
log in
or
create an account
, your edits will be attributed to your username, along with other benefits.
Anti-spam check. Do
not
fill this in!
== ಗ್ರಂಥಪ್ರೇರಣೆ == ನಾಟ್ಯಶಾಸ್ತ್ರದ ವ್ಯಾಖ್ಯಾನಕಾರ ಕೀರ್ತಿಧರಾಚಾರ್ಯನಂಥವರ ವ್ಯಾಖ್ಯಾನಗಳನ್ನು ಕಾಣಿಸಿಕೊಡುವಲ್ಲಿಯೂ ನೃತ್ತರತ್ನಾವಳಿಯ ಶ್ರಮ ವಿಶೇಷವಾದದ್ದು. ಸಂಗೀತರತ್ನಾಕರವು ಅಭಿನವಗುಪ್ತನ ಪರಂಪರೆಯನ್ನು ವಿಶೇಷವಾಗಿ ಪಾಲಿಸಿದ್ದನ್ನು ಗುರುತಿಸಬಹುದು. ಹಾಗೆಯೇ ಇಂದಿಗೆ ಲುಪ್ತವಾಗಿ ಹೋಗಿರುವ ಕೀರ್ತಿಧರ ಮತ್ತು ಭಟ್ಟತಂಡು, ಮತಂಗ, ಕೋಹಲರೆಂಬ ಪೂರ್ವಸೂರಿ ಗ್ರಂಥಕರ್ತರು ಬರೆದಿರಬಹುದಾದ ನೃತ್ತಭಾಗಗಳನ್ನು ಉದ್ಧರಿಸಿಕೊಳ್ಳುವಲ್ಲಿ ಜಾಯಪಸೇನಾನಿಯ ನೃತ್ತರತ್ನಾವಳಿಯು ಬಹಳ ಮಹತ್ತ್ವದ್ದೆನಿಸುತ್ತದೆ. ಕೆಲವೊಂದು ಲಕ್ಷಣ-ವಿಧಾನ-ವರ್ಗೀಕರಣಗಳಲ್ಲಿ ಚಾಲುಕ್ಯರಾಜ ಮೂರನೇ ಸೋಮೇಶ್ವರನ ಮಾನಸೋಲ್ಲಾಸ ಮತ್ತು ನೃತ್ತರತ್ನಾವಳಿಗಳ ನಡುವೆ ಸಾಮ್ಯ ಕಂಡುಬರುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಜಾಯನನು ನಾಟ್ಯಶಾಸ್ತ್ರದ ಅಧ್ಯಯನದಲ್ಲಿ ಬಹಳಷ್ಟು ಸಮಯ ಮೀಸಲು ಇಟ್ಟಿದ್ದನೆಂದೂ, ಅದರ ಹಲವಾರು ವ್ಯಾಖ್ಯಾನಗಳನ್ನು ಆಳವಾಗಿ ಪರಿಶೀಲಿಸುವುದು; ಮತ್ತು ಪ್ರತಿಯೊಂದೂ ತನ್ನ ಸಂಪ್ರದಾಯಕ್ಕೆ ಬದ್ಧವಾಗಿರುವ ವಿದ್ವಾಂಸರೊಂದಿಗೆ ಹೇರಳವಾಗಿ ಚರ್ಚಿಸುವುದು; ಅನೇಕ ಗುರುಗಳಿಂದ ಶಾಸ್ತ್ರದ ರಹಸ್ಯಗಳನ್ನು ಕಲಿಯುವುದನ್ನು ಮಾಡುತ್ತಿದ್ದನಂತೆ. ಹೀಗೆ ತನ್ನ ವಿದ್ಯೆಯ ಬಗೆಗಿನ ಅಭಿಮಾನವೇ ‘''ಭರತನು ತನ್ನ ಈ ಗ್ರಂಥವನ್ನು ಮುಂದೊಮ್ಮೆ ನೋಡಿದರೆ ಎಂಥ ಅದ್ಭುತ. ಜಾಯಸೇನಾನಿಯು ನನ್ನ ಹೃದಯವನ್ನು ಬಹಳ ಚೆನ್ನಾಗಿ ಅರ್ಥೈಸಿಕೊಂಡಿದ್ದಾನೆ’ ಎಂದು ಕೊಂಡಾಡುವನು’'' ಎಂಬ ಸಾಲುಗಳನ್ನು ಬರೆಯಿಸಿದೆ. ಇಂಥ ಲಾಕ್ಷಣಿಕನನ್ನು ಮುಂದಿನವರು ಪರಾಮರ್ಶಿಸುವುದು ಆಶ್ಚರ್ಯವೇನಲ್ಲ ಬಿಡಿ.., ರಾಜಾ ಕುಂಭಕರ್ಣ, ವೇಮಭೂಪಾಲ, ತುಳಜೇಂದ್ರ ಮೊದಲಾದವರು ಜಾಯನನ್ನು ಸ್ಮರಿಸಿಕೊಂಡಿದ್ದಾರೆ.<ref>ಯಕ್ಷಮಾರ್ಗಮುಕುರ. <nowiki>https://www.noopurabhramari.com/yakshamargamukura/</nowiki></ref>
Summary:
Please note that all contributions to enIKSwiki are considered to be released under the Creative Commons Attribution-ShareAlike (see
Enwiki:Copyrights
for details). If you do not want your writing to be edited mercilessly and redistributed at will, then do not submit it here.
You are also promising us that you wrote this yourself, or copied it from a public domain or similar free resource.
Do not submit copyrighted work without permission!
Cancel
Editing help
(opens in new window)
Navigation menu
Personal tools
Not logged in
Talk
Contributions
Log in
Namespaces
Page
Discussion
English
Views
Read
View history
More
Navigation
Main page
Help about MediaWiki
Tools
What links here
Related changes
Special pages
Page information